ಶ್ರೀ ಗೋಪಾಲದಾಸಾ ವಿರಚಿತ ( ಅನೇಕ ಜಡಚೇತನರ ನಾನಾ ಬಗೆ ವ್ಯಾಪಾರ ಹರಿಯಾಧೀನ ಚಿಂತನೆ , ಅಹಂಕರ್ತೃತ್ವಾಭಿಮಾನ ಬಂಧಕವು. ಬಂಧನಿವೃತ್ತಿಗೆ ಸೂತ್ರಧಾರನ ವ್ಯಾಪಾರ ತಿಳಿ. ) ರಾಗ
ಶ್ರೀ ವಿಜಯದಾಸಾ ವಿರಚಿತ ( ಆಪತ್ತು ಪರಿಹಾರ , ವಿಷನಿವಾರಣ ವಿಷಯಕ ಪ್ರಾರ್ಥನಾ . ವಿಷವೆಂದರೆ ಸಂಚಿತ – ಆಗಾಮಿ ಕರ್ಮಗಳು .) ರಾಗ ನಾಟ ಧ್ರುವತಾಳ
ಶ್ರೀ ವಿಜಯದಾಸಾ ವಿರಚಿತ ರಾಗ ಭೌಳಿ ಧ್ರುವತಾಳ ಹರಿಹರರಿಬ್ಬರು ಒಂದೇ ರೂಪವ ಧರಿಸಿದುರುಳ ಗುಹಾಸುರನ ಕೊಂದರೆಂದೂಮರಳು ಮಾನವರು ತಿಳಿಯಾದೆ ನುಡಿವರುಹರಿಹರರಿಬ್ಬರು ಒಂದಾಹರೆಹರಿಹರರೀರ್ವರು ಏಕವಾದರೆ ಅಂದುಹರನು ಮೈಮರದು ನಿಂದನ್ಯಾತಕೆಧಾರುಣಿಯೊಳಗೆ
ಶ್ರೀ ಗೋಪಾಲದಾಸಾ ವಿರಚಿತ ( ಶ್ರೀಮಹಾಲಕ್ಷ್ಮೀದೇವಿಯ ಪರಾಧೀನಾವ್ಯಾಪ್ತ ಸೃಷ್ಟಿ ) ರಾಗ ಆರಭಿ ಧ್ರುವತಾಳ ಇಂದಿರಾದೇವಿ ಮಾತೇ ತಂದೆ ವಿಠ್ಠಲನರ –ವಿಂದ ಚರಣಕ್ಕಿನ್ನು ಅಂದಿಗಿ ಗೆಜ್ಜೆ ಆದಹೊಂದಿಕೆಯಾದ
ಶ್ರೀ ವಿಜಯದಾಸಾ ವಿರಚಿತ ( ಪರತರ ಸೂಕ್ಷ್ಮಕಾಲಾರಂಭಿಸಿ , ಬ್ರಹ್ಮಕಲ್ಪ ಸಾಧನ ವಿಚಾರ ತಿಳಿದು , ಕಾಲಕ್ಕೆ ನಿಯಾಮಕನೇ ಬಿಂಬನಾದ ಹರಿ , ಬಿಂಬಕ್ರಿಯಾವಾನ್ ನೆಂದು ತಿಳಿದು
ಶ್ರೀ ವಿಜಯದಾಸಾ ವಿರಚಿತ ರಾಗ ಸಾರಂಗ ಧ್ರುವತಾಳ ಜಯ ಜಯ ಜಾನ್ಹವಿಜನಕ ಜಗದಾಧಾರಭಯನಿವಾರಣ ಭಕ್ತ ಫಲದಾಯಕದಯಪಯೋನಿಧಿ ಧರ್ಮಪಾಲ ದಾನವ ಕಾಲ –ತ್ರಯ ಹತ್ತೆಂಟು ಮೀರಿದ ತ್ರೈಲೋಕನಾಥ ಆ
ಶ್ರೀ ಗೋಪಾಲದಾಸಾ ವಿರಚಿತ ರಾಗ ಕಲ್ಯಾಣಿ ಧ್ರುವತಾಳ ಧರಿಯವೊಳಗೆ ನಮ್ಮ ಗುರುರಾಘವೇಂದ್ರರಿನ್ನು ।ಇರುತಿಪ್ಪ ವಿವರ ಅರಿದಷ್ಟು ವರಣಿಸುವೆ ।ಸ್ಥಿರವಾಗಿ ಮಂತ್ರಾಲಯ ಪುರ ತುಂಗ ತೀರದಿ ।ಹರಿಭಕ್ತ ಪ್ರಹ್ಲಾದ
ಶ್ರೀ ವಿಜಯದಾಸಾವಿರಚಿತ ( ಹರಿಭಕ್ತನಾದ ಹರಿದಾಸನು ಆಚರಿಸುವ ಬಗೆ , ಲಕ್ಷಣ ) ರಾಗ ದರ್ಬಾರಿ ಕಾನಡ ಧ್ರುವತಾಳ ಹರಿದಾಸರ ಲಕ್ಷಣ ಇರಬೇಕು ಈ ಪರಿಗರುವ ಕೋಪ
ಶ್ರೀ ವಿಜಯದಾಸಾ ವಿರಚಿತ ( ಯೋಗೀ ಯೋಗಶಕ್ತಿಪ್ರದನಾದ , ಪ್ರಣತರಿಗೆ ಪ್ರಣವ ಪ್ರತಿಪಾದ್ಯನಾದ , ಸಜ್ಜನರಿಗೆ ಸತ್ಕರ್ಮ ಪ್ರದತ್ತನಾದ , ದತ್ತನಾಮಕ ಪರಮಾತ್ಮನೇ ಜಯತು ಜಯತು.ಭಕ್ತಾಭೀಷ್ಟದತ್ತಾ ,
ವ್ಯಾಸವಿಟ್ಠಲಾಂಕಿತ ಶ್ರೀಕಲ್ಲೂರು ಸುಬ್ಬಣ್ಣಾಚಾರ್ಯ ದಾಸಾ ವಿರಚಿತ ( ಸೃಷ್ಟಿ ವಿವರ : ತ್ರಿವಿಧ ಜಡ – ಚೇತನ ಲಕ್ಷಣ ವಿಚಾರ ) ರಾಗ ಸಿಂಧುಭೈರವಿ ಧ್ರುವತಾಳ ತೊಲಗಿ