ಶ್ರೀ ಪ್ರಸನ್ನವೆಂಕಟದಾಸಾ ವಿರಚಿತ ರಾಗ : ಆನಂದಭೈರವಿ ಧ್ರುವತಾಳ ರಾಮ ರಘುಕುಲ ಸಾರ್ವಭೌಮ ಪೂರಣಕಾಮಜೀಮೂತಶಾಮ ಶ್ರೀ ಮೂಲರಾಮಕೋಮಲ ಶರೀರ ಸೀತಾ ಮುಖಾಂಬುಜ ಭ್ರಮರಪ್ರೇಮಸಾಗರ ಭಕ್ತಜನ ಮನೋಹರಸಾಮಜಾರ್ತಿಹರ ಸಾಮಗಾನದರ
ಶ್ರೀ ವಿಜಯದಾಸಾ ವಿರಚಿತ ರಾಗ ಭೈರವಿ ಧ್ರುವತಾಳ ಅಂತರಂಗದೊಳು ಪೊಳೆವವನು ಶ್ರೀ –ಕಾಂತನೊ ಬೊಮ್ಮನ ಪಡೆದ ದೇವನೊಕಂತುಜನಕನೊ ಅನಂತ ನದಿಯ ಪಿತನೊಅಂತಕಾಂತಕನ ಪೆತ್ತಯ್ಯನೊ ಅಯ್ಯನೊಸಂತತ ಚಿಂತಿಪ ಭಕ್ತರ