Month: September 2020

Suladhi

ಶ್ರೀ ವೆಂಕಟೇಶನ ಯಾತ್ರಿ ಸುಳಾದಿ

ಶ್ರೀ ವಿಜಯದಾಸಾ ವಿರಚಿತ ರಾಗ ಸಿಂಧುಭೈರವಿ ಧ್ರುವತಾಳ ವೆಂಕಟೇಶನ ಯಾತ್ರಿ ಎಂಥಾದೊ ವರ್ಣಿಸಲೊಮಂಕು ಜನರಿಗೆ ದೊರಿಯಾದಿದುಪಂಕಜೋದ್ಭವ ಮೃಗಾಂಕಧಾರಾದಿಗಳುಕಿಂಕರರಾಗಿ ಕೊಂಡಾಡುವರುಡೊಂಕ ಮಾನವ ಗದೆ ಭುಜದಲ್ಲಿ ತಪುತ ಮು –ದ್ರಾಂಕಿತ

Suladhi

ಶ್ರೀ ವೇಂಕಟಗಿರಿ ಮಹಾತ್ಮೆ ಸುಳಾದಿ

ಶ್ರೀ ವಿಜಯದಾಸಾ ವಿರಚಿತ ರಾಗ ಮುಖಾರಿ ಧ್ರುವತಾಳ ಪುಷ್ಕರಾದ್ರಿಯ ನೋಡಿ ಪುಣ್ಯವಂತರ ಕೂಡಿದುಷ್ಕರ್ಮಗಳ ಅಳಿದು ದುರ್ಜನ ಸಂಗ ಹಳಿದುನಿಷ್ಕಾಮ ವರವೆ ಉಂಟು ನಿತ್ಯಾ ಮುಕ್ತಿಗೆ ಗಂಟುದುಷ್ಕಾಲಾ ನಿಮಗಿಲ್ಲ

Suladhi

ಶ್ರೀ ವೆಂಕಟೇಶ ಸುಳಾದಿ

ಶ್ರೀ ವಿಜಯದಾಸಾ ವಿರಚಿತ ರಾಗ ನಾದನಾಮಕ್ರಿಯಾ ಧ್ರುವತಾಳ ವಸುದೇವ ಅತ್ರಿಸುತಪ ಜಮದಗ್ನಿ ವಿಶಾಲಾದಶರಥ ಪರಾಶರ ಕರ್ದಮ ಶುಭಾವಿಶಜ ಕರ್ದಮನಾರಿ ಯಮಧರ್ಮ ರುಚಿ ವಿಷ್ಣುಯಶ ಪ್ರಿಯವೃತ ಬ್ರಹ್ಮದೇವ ಗುಂಹ್ಯಾವಶು ನಂಬೋ ದೋಷ

Suladhi

ಶ್ರೀ ವೆಂಕಟೇಶ ಪರ್ವತದ ಮಹಾತ್ಮೆ ಸುಳಾದಿ

ಶ್ರೀ ವಿಜಯದಾಸಾ ವಿರಚಿತ ರಾಗ ಕಲ್ಯಾಣಿ ಧ್ರುವತಾಳ ಕಾಯದಿಂದಲಿ ಭಕ್ತ ಮಾಡೀದಪರಾಧತಾಯಿಯಂದದಿ ತಾನೆ ಕಾರುಣ್ಯದಿಂಘಾಯವಾಗದಂತೆ ದಂಡಿಸಿ ಪಾಲಿಸುವಶ್ರೀಯರಸನ ಗುಣಕೆ ಏನೆಂಬೆನೋಸ್ತ್ರೀ ಯೋಗಾ ಮೊದಲಾದ ಪಾಪಂಗಳು ಮಾಡಿರೆಕಾಯಿದು ಕೊಂಬವನಯ್ಯ

DaasaSahitya

DaasaSahitya

Haridasa movement was initially started by Madhwa Acharyaru in 13th century. He composed Dwadasha Stotra – a group of 12