ಶ್ರೀ ಗೋಪಾಲದಾಸಾ ವಿರಚಿತ ರಾಗ ಭೈರವಿ ಧ್ರುವತಾಳ ನಿನ್ನ ಸತಿಯಳಾದ ಸಿರಿಯ ಪದವಿಯ ನೋಡುನಿನ್ನ ಮಗನು ಆದ ಅಜನ ಪದವಿಯ ನೋಡುನಿನ್ನ ಮೊಮ್ಮಗನಾದ ಹರನ ಪದವಿಯ ನೋಡುನಿನ್ನ
ಶ್ರೀ ಅಭಿನವಪ್ರಾಣೇಶವಿಠಲ ದಾಸಾ ವಿರಚಿತ ರಾಗ ಕಲ್ಯಾಣಿ ಧ್ರುವತಾಳ ವಾರಿಜ ಭವಬೊಮ್ಮ ಕಶ್ಯಪ ಕದ್ರು ಪುತ್ರವಾರಿಣಿ ಕಳತ್ರ ಚಟುಲಗಾತ್ರವಾರಿಜನಾಭನ ಹಾಸುಗೆಯಾಗಿಯ –ಪಾರ ಸೇವೆಗರೆವ ಶೇಷದೇವಧಾರುಣಿ ಪೊತ್ತು ಸರ್ವ