ಶ್ರೀ ವಿಜಯದಾಸಾ ವಿರಚಿತ ರಾಗ ಮುಖಾರಿ ಧ್ರುವತಾಳ ಪುಷ್ಕರಾದ್ರಿಯ ನೋಡಿ ಪುಣ್ಯವಂತರ ಕೂಡಿದುಷ್ಕರ್ಮಗಳ ಅಳಿದು ದುರ್ಜನ ಸಂಗ ಹಳಿದುನಿಷ್ಕಾಮ ವರವೆ ಉಂಟು ನಿತ್ಯಾ ಮುಕ್ತಿಗೆ ಗಂಟುದುಷ್ಕಾಲಾ ನಿಮಗಿಲ್ಲ
ಶ್ರೀ ವಿಜಯದಾಸಾ ವಿರಚಿತ ರಾಗ ನಾದನಾಮಕ್ರಿಯಾ ಧ್ರುವತಾಳ ವಸುದೇವ ಅತ್ರಿಸುತಪ ಜಮದಗ್ನಿ ವಿಶಾಲಾದಶರಥ ಪರಾಶರ ಕರ್ದಮ ಶುಭಾವಿಶಜ ಕರ್ದಮನಾರಿ ಯಮಧರ್ಮ ರುಚಿ ವಿಷ್ಣುಯಶ ಪ್ರಿಯವೃತ ಬ್ರಹ್ಮದೇವ ಗುಂಹ್ಯಾವಶು ನಂಬೋ ದೋಷ
ಶ್ರೀ ವಿಜಯದಾಸಾ ವಿರಚಿತ ರಾಗ ಕಲ್ಯಾಣಿ ಧ್ರುವತಾಳ ಕಾಯದಿಂದಲಿ ಭಕ್ತ ಮಾಡೀದಪರಾಧತಾಯಿಯಂದದಿ ತಾನೆ ಕಾರುಣ್ಯದಿಂಘಾಯವಾಗದಂತೆ ದಂಡಿಸಿ ಪಾಲಿಸುವಶ್ರೀಯರಸನ ಗುಣಕೆ ಏನೆಂಬೆನೋಸ್ತ್ರೀ ಯೋಗಾ ಮೊದಲಾದ ಪಾಪಂಗಳು ಮಾಡಿರೆಕಾಯಿದು ಕೊಂಬವನಯ್ಯ
ಶ್ರೀ ವಿಜಯದಾಸಾ ವಿರಚಿತ ರಾಗ ನಾಟಿ ಧ್ರುವತಾಳ ವೆಂಕಟೇಶನೆ ಚಕ್ರ ಶಂಖ ಕೌಮೋದಕಿಪಂಕಜಾಂಕಿತನೆ ಮೀನಾಂಕನ ಪಿತನೆ ಭ –ಯಂಕರ ದೈತ್ಯರ ಬಿಂಕವ ತರಿದಕ –ಳಂಕ ಮಹಿಮ ನಿಶ್ಯಂಕ
Haridasa movement was initially started by Madhwa Acharyaru in 13th century. He composed Dwadasha Stotra – a group of 12
In MahaBharatha Vedavyasaru has showed the proper way to do mangalacharane. Another name for MahaBharatha is” JAYA”. The first shloka
Harikathamruthasaara is a magnum opus by Jagannatha Dasaru which has all prameyas of sarvamoola granthas listed together. It also has