Year: 2020

Suladhi

ಕಂಚಿ ವರದರಾಜ ಸುಳಾದಿ

ಶ್ರೀ ವಿಜಯದಾಸಾ ವಿರಚಿತ ರಾಗ ಆನಂದಭೈರವಿ ಧ್ರುವತಾಳ ತಮನನ್ನ ಕೊಂದು ಆಗಮವ ಬಿಡಿಸಿ ತಂದುಸುಮನಸರಿಗೆ ಸುಧೆ ಕ್ರಮದಿಂದಲೆರದೇಕುಮತಿ ಹೇಮಾಕ್ಷನ ಗಮಕವ ಮುರಿದೆಸಮತಿಯ ಮೊರೆ ಕೇಳಿ ಅಮರಾರಿಯ ಸೀಳಿಅಮಮ