Year: 2020

Suladhi

ಹರಿಹರಭೇದ ವಿವರ ಸುಳಾದಿ

ಶ್ರೀ ವಿಜಯದಾಸಾ ವಿರಚಿತ ರಾಗ ಭೌಳಿ ಧ್ರುವತಾಳ ಹರಿಹರರಿಬ್ಬರು ಒಂದೇ ರೂಪವ ಧರಿಸಿದುರುಳ ಗುಹಾಸುರನ ಕೊಂದರೆಂದೂಮರಳು ಮಾನವರು ತಿಳಿಯಾದೆ ನುಡಿವರುಹರಿಹರರಿಬ್ಬರು ಒಂದಾಹರೆಹರಿಹರರೀರ್ವರು ಏಕವಾದರೆ ಅಂದುಹರನು ಮೈಮರದು ನಿಂದನ್ಯಾತಕೆಧಾರುಣಿಯೊಳಗೆ

Suladhi

ಶ್ರೀಲಕ್ಷ್ಮೀಸ್ತೋತ್ರ ಸುಳಾದಿ

ಶ್ರೀ ಗೋಪಾಲದಾಸಾ ವಿರಚಿತ ( ಶ್ರೀಮಹಾಲಕ್ಷ್ಮೀದೇವಿಯ ಪರಾಧೀನಾವ್ಯಾಪ್ತ ಸೃಷ್ಟಿ ) ರಾಗ ಆರಭಿ ಧ್ರುವತಾಳ ಇಂದಿರಾದೇವಿ ಮಾತೇ ತಂದೆ ವಿಠ್ಠಲನರ –ವಿಂದ ಚರಣಕ್ಕಿನ್ನು ಅಂದಿಗಿ ಗೆಜ್ಜೆ ಆದಹೊಂದಿಕೆಯಾದ

Suladhi

ಶ್ರೀ ಹಯಗ್ರೀವಾವತಾರ ಸ್ತೋತ್ರ ಸುಳಾದಿ

ಶ್ರೀ ವಿಜಯದಾಸಾ ವಿರಚಿತ ರಾಗ ಸಾರಂಗ ಧ್ರುವತಾಳ ಜಯ ಜಯ ಜಾನ್ಹವಿಜನಕ ಜಗದಾಧಾರಭಯನಿವಾರಣ ಭಕ್ತ ಫಲದಾಯಕದಯಪಯೋನಿಧಿ ಧರ್ಮಪಾಲ ದಾನವ ಕಾಲ –ತ್ರಯ ಹತ್ತೆಂಟು ಮೀರಿದ ತ್ರೈಲೋಕನಾಥ ಆ

Suladhi

ಶ್ರೀ ರಾಘವೇಂದ್ರ ಸ್ವಾಮಿಗಳ ಸ್ತೋತ್ರ ಸುಳಾದಿ

ಶ್ರೀ ಗೋಪಾಲದಾಸಾ ವಿರಚಿತ ರಾಗ ಕಲ್ಯಾಣಿ ಧ್ರುವತಾಳ ಧರಿಯವೊಳಗೆ ನಮ್ಮ ಗುರುರಾಘವೇಂದ್ರರಿನ್ನು ।ಇರುತಿಪ್ಪ ವಿವರ ಅರಿದಷ್ಟು ವರಣಿಸುವೆ ।ಸ್ಥಿರವಾಗಿ ಮಂತ್ರಾಲಯ ಪುರ ತುಂಗ ತೀರದಿ ।ಹರಿಭಕ್ತ ಪ್ರಹ್ಲಾದ

Suladhi

ಶ್ರೀ ದತ್ತಾವತಾರ ಸ್ತೋತ್ರ ಸುಳಾದಿ

ಶ್ರೀ ವಿಜಯದಾಸಾ ವಿರಚಿತ ( ಯೋಗೀ ಯೋಗಶಕ್ತಿಪ್ರದನಾದ , ಪ್ರಣತರಿಗೆ ಪ್ರಣವ ಪ್ರತಿಪಾದ್ಯನಾದ , ಸಜ್ಜನರಿಗೆ ಸತ್ಕರ್ಮ ಪ್ರದತ್ತನಾದ , ದತ್ತನಾಮಕ ಪರಮಾತ್ಮನೇ ಜಯತು ಜಯತು.ಭಕ್ತಾಭೀಷ್ಟದತ್ತಾ ,

Suladhi

ಸೃಷ್ಟಿ ಸುಳಾದಿ

ವ್ಯಾಸವಿಟ್ಠಲಾಂಕಿತ ಶ್ರೀಕಲ್ಲೂರು ಸುಬ್ಬಣ್ಣಾಚಾರ್ಯ ದಾಸಾ ವಿರಚಿತ ( ಸೃಷ್ಟಿ ವಿವರ : ತ್ರಿವಿಧ ಜಡ – ಚೇತನ ಲಕ್ಷಣ ವಿಚಾರ ) ರಾಗ ಸಿಂಧುಭೈರವಿ ಧ್ರುವತಾಳ ತೊಲಗಿ

Suladhi

ಉಡುಪಿ ಕೃಷ್ಣ ಸುಳಾದಿ

ಶ್ರೀ ವಿಜಯದಾಸಾ ವಿರಚಿತ ರಾಗ ಬೃಂದಾವನ ಸಾರಂಗ ಧ್ರುವತಾಳ ಸುಳಿನಾಭಿ ಸುಮನೋಹರವಾದ ಉದರ ತ್ರಿ –ವಳಿಯಲ್ಲಿ ತ್ರಿಲೋಕಾಶ್ರಯ ಮಾಡಿಕೊಂಡಿರೆಎಳೆ ತುಳಸಿ ಕೌಸ್ತುಭಮಣಿ ಶಿರಿ ವತ್ಸ ಪರಿ –ಮಳ ದ್ರವ್ಯ ಸೂಸುತಿರೆ