ಶ್ರೀ ವಿಜಯದಾಸಾ ವಿರಚಿತ ರಾಗ ಸಾರಂಗ ಧ್ರುವತಾಳ ಕೃಷ್ಣಾ ಕಮಲನಾಭಾ ಕ್ರೀಡಾವಿನೋದ ಸರ್ವೋ –ತ್ಕೃಷ್ಟ ಉದಾರ ಮನುಜ ವಿಗ್ರಹ ಲೀಲಾಕೃಷ್ಣ ಬಾಂಧವ ಗೋಪಾ ಖಗವಾಹನ ದೇವಾಅಷ್ಟ ಮಹಿಷಿ ರಮಣಾ ಶಾಮವರ್ನಾಸೃಷ್ಟಿ
ಶ್ರೀ ವಿಜಯದಾಸಾ ವಿರಚಿತ ( ಶ್ರೀಹರಿ ನಾಮದಿಂದ ಸಕಲ ಪಾಪ ಪರಿಹಾರ ; ಕಾರಣ ಅನುಗ್ರಹಿಸಿ ನಾಮದ ಶರಣನನ್ನು ಮಾಡಲು ಪ್ರಾರ್ಥನೆ. ) ರಾಗ ಕಲ್ಯಾಣಿ ಧ್ರುವತಾಳ
ಶ್ರೀ ಪ್ರಸನ್ನವೆಂಕಟದಾಸಾ ವಿರಚಿತ ರಾಗ : ಆನಂದಭೈರವಿ ಧ್ರುವತಾಳ ರಾಮ ರಘುಕುಲ ಸಾರ್ವಭೌಮ ಪೂರಣಕಾಮಜೀಮೂತಶಾಮ ಶ್ರೀ ಮೂಲರಾಮಕೋಮಲ ಶರೀರ ಸೀತಾ ಮುಖಾಂಬುಜ ಭ್ರಮರಪ್ರೇಮಸಾಗರ ಭಕ್ತಜನ ಮನೋಹರಸಾಮಜಾರ್ತಿಹರ ಸಾಮಗಾನದರ
ಶ್ರೀ ವಿಜಯದಾಸಾ ವಿರಚಿತ ರಾಗ ಭೈರವಿ ಧ್ರುವತಾಳ ಅಂತರಂಗದೊಳು ಪೊಳೆವವನು ಶ್ರೀ –ಕಾಂತನೊ ಬೊಮ್ಮನ ಪಡೆದ ದೇವನೊಕಂತುಜನಕನೊ ಅನಂತ ನದಿಯ ಪಿತನೊಅಂತಕಾಂತಕನ ಪೆತ್ತಯ್ಯನೊ ಅಯ್ಯನೊಸಂತತ ಚಿಂತಿಪ ಭಕ್ತರ
ಶ್ರೀ ವಿಜಯದಾಸಾ ವಿರಚಿತ ( ಜೀವರಿಗೆ ಸ್ವಪ್ನದಲ್ಲಿ ಆಗುವ ವ್ಯಾಪಾರ ಸತ್ಯ , ಶ್ರೀಹರಿಯಾಧೀನ. ಅಲ್ಲಿ ಆಗುವ ಕಾರ್ಯವಿಚಾರ ಇತ್ಯಾದಿ .) ರಾಗ ನಾದನಾಮಕ್ರಿಯಾ ಧ್ರುವತಾಳ ಸ್ವಪ್ನ
ಶ್ರೀ ವಿಜಯದಾಸಾ ವಿರಚಿತ [ ನೀಚ ಗುಣಗಳನ್ನು ಬಿಟ್ಟು , ಉತ್ತಮ ಗುಣಗಳನ್ನು ಸ್ವೀಕರಿಸುವ ಉತ್ತುಮ ವರ್ತನವೇ ಹಬ್ಬ , ಮಂಗಳಕರವಾದ ಹರಿಭಕುತಿ (ವೈರಾಗ್ಯ) ] ರಾಗ
ಶ್ರೀ ವಿಜಯದಾಸಾ ವಿರಚಿತ ( ಶ್ರೀವಿಜಯದಾಸರು ತಮ್ಮ ಮಕ್ಕಳಾದ ಶ್ರೀಶೇಷಗಿರಿದಾಸರ ದೇಹ ಸ್ವಸ್ಥವಿಲ್ಲದಾಗ , ಅಪಮೃತ್ಯು ಪರಿಹಾರದ ಬಗೆಗೆ ಈ ಸುಳಾದಿಯನ್ನು ರಚಿಸಿ ಪ್ರಾರ್ಥನೆ ಮಾಡಿದ್ದು )
ಶ್ರೀ ವಿಜಯದಾಸಾ ವಿರಚಿತ ರಾಗ ತೋಡಿ ಧ್ರುವತಾಳ ಭೂವರಹ ಅವತಾರ ಶೃಂಗಾರ ಗುಣಾಕಾರದೇವರ ದೇವನೆ ಧಾರುಣಿಧರಾ ದಾ –ನವರ ವಿಪಿನ ಕುಠಾರ ಕಲುಷಹರಾಸ್ಥಾವರ ಜಂಗಮ ಜಠರದೊಳಗೆ ಯಿಟ್ಟಶ್ರೀವರ
ಶ್ರೀ ಅಭಿನವ ಪ್ರಾಣೇಶದಾಸಾ ವಿರಚಿತ ರಾಗ ನಾಟ ಧ್ರುವತಾಳ ಕರಿರಾಜ ಕಂಧರ ರಜತಾದ್ರಿ ಮಂದಿರಉರಗ ಕಟಿ ಬಂಧನ ಮೂಷಿಕಶ್ಯಂದನಗಿರಿರಾಜ ಸುತೆ ಪಾರ್ವತಿ ತನುಮೃದ್ಭವಕರ ಚತುಷ್ಟಯ ದಶನ ಮೋದಕ
ಶ್ರೀ ವೇಣುಗೋಪಾಲದಾಸಾ ವಿರಚಿತ ( ಶ್ರೀಹರಿ ಸೃಷ್ಟ್ಯಾದಿ ಅಷ್ಟ ಕರ್ತೃ ಸ್ವತಂತ್ರನು ) ರಾಗ ಸಾರಂಗ ಝಂಪೆತಾಳ ಅಷ್ಟ ಮಹಾ ಮಂತ್ರಗಳು ನಿಷ್ಟಿಯಿಂದಲಿ ಕ್ಷುತುತೃಷ್ಣಿಗಳ ಕಟ್ಟಿ ಸಂತತ