Year: 2020

Suladhi

ಶ್ರೀಹರಿ ಮಹಿಮಾ ಸುಳಾದಿ

ಶ್ರೀ ಜಗನ್ನಾಥದಾಸಾ ವಿರಚಿತ ರಾಗ ಕಮಾಚ್ ಧ್ರುವತಾಳ ಶುಭದ ಸುಂದರಕಾಯಾ ವಿಬುಧ ಸನ್ಮುನಿಗೇಯಾಅಬುಜ ಜಾಂಡೋದರ ನಿರ್ವಿಕಾರತ್ರಿಭುವನಾತ್ಮ ಭಾವನ ತ್ರಿಗುಣಾತೀತ ನಿತ್ಯ ದು –ರ್ಲಭ ದುರ್ವಿಭಾವ್ಯ ದೂರೀಕೃತ ದುರಿತನಭಗವರ

Suladhi

ಶ್ರೀ ಹರಿಯೇ ಜೀವರ ನಿಯಾಮಕ ಸುಳಾದಿ

ಶ್ರೀ ಪ್ರಸನ್ನವೆಂಕಟದಾಸಾ ವಿರಚಿತ ( ಮನುಷ್ಯನ ಈ ದೇಹ ಶ್ರೀಹರಿಯ ನಗರ. ಶ್ರೀಹರಿಯ ಚಾರಕರಾದ ತಾತ್ತ್ವಿಕ ದೇವತೆಗಳೆಲ್ಲರೂ ಈ ದೇಹದಲ್ಲಿ ನಿಂತು ಅವನ ಆಜ್ಞೆಯನ್ನು ಪಾಲಿಸುತ್ತಾ ಕಾರ್ಯ

Suladhi

ಷಡ್ವರ್ಗ ಸುಳಾದಿ

ಶ್ರೀ ಪ್ರಸನ್ನ ವೆಂಕಟದಾಸಾ ವಿರಚಿತ ( ಈ ಸುಳಾದಿ ಹರಿದಾಸ ಸಾಹಿತ್ಯದಲ್ಲಿಯೆ ಒಂದು ಅಪರೂಪದ ಸುಳಾದಿ. ಷಡ್ವರ್ಗ ಸುಳಾದಿ ಎಂದರೆ ಅರಿಷಡ್ವರ್ಗಗಳ ಸುಳಾದಿ. ಇವುಗಳಲ್ಲಿ ಒಂದೊಂದನ್ನೇ ಕುರಿತು

Suladhi

ವಾಮನ ಸುಳಾದಿ

ಶ್ರೀ ವಿಜಯದಾಸಾರ್ಯ ಕೃತ ರಾಗ ನಾಟ ಧ್ರುವತಾಳ ವಾಮನ ವಟು ಇಂದ್ರಾನುಜ ಉಪೇಂದ್ರನೆಭೂಮಿ ಸುರಾಗ್ರಣಿ ಬಾಲ ಬ್ರಹ್ಮಚಾರಿಹೇಮ ಯಜ್ಞೋಪವೀತ ಹೇಮ ಮೇಖಳ ಪೊಳೆವಹೇಮ ಕೌಪೀನಧರ ಕ್ಷೇತ್ರರಮಣಾವ್ಯೋಮಗಂಗಾ ಜನಕ ಹಸ್ತ ಛತ್ರ

Suladhi

ಶ್ರೀಮದನಂತದೇವರ ವ್ರತಕಥೆ ಸುಳಾದಿ

ಶ್ರೀ ವಿಜಯದಾಸಾ ವಿರಚಿತ ರಾಗ ಕಾಪಿ ಧ್ರುವತಾಳ ವ್ರತವೆ ಉತ್ತಮ ವ್ರತವು ಕ್ಷಿತಿಯೊಳಗೆ ನೋಡಲುಮತಿವಂತರಿಗೆ ಮುಕ್ತಿ ಪಥಕೆ ಮೊದಲೂಲತೆ ಪಲ್ಲವಿಸಿದಂತೆ ಸತತದಲ್ಲಿ ಭಕ್ತಿಪ್ರತಿದಿನ ಹೆಚ್ಚುವದು ಅತಿಶಯದಲ್ಲಿಖತಿಗೊಳದಿರಿ ಶಾಶ್ವತವೆನ್ನಿರೊ

Suladhi

ಉಪದೇಶ ಸುಳಾದಿ

ಶ್ರೀ ಪ್ರಸನ್ನ ವೆಂಕಟದಾಸಾ ವಿರಚಿತ ( ಪ್ರಪಂಚದಲ್ಲಿ ಹುಟ್ಟಿ ಬಂದ ಮಾನವನಿಗೆ , ಸಂಸಾರ ಬಂಧನದಿಂದ ಪಾರಾಗಿ ಶ್ರೀ ಹರಿಯ ಚರಣವನ್ನು ಹೊಂದುವುದೇ ಪರಮೋಚ್ಛ ಗುರಿ. ಮೋಕ್ಷೋಪಯೋಗಿ

Suladhi

ಆದಿ ಅನಂತ ಸುಳಾದಿ

ಶ್ರೀ ವಿಜಯದಾಸಾ ವಿರಚಿತ ರಾಗ ಶುದ್ಧಧನ್ಯಾಸಿ ಧ್ರುವತಾಳ ಶ್ರೀಮದನಂತಾ ಶ್ರೀ ಲಕುಮಿಕಾಂತಾ ಆ –ದಿ ಮಧ್ಯಂತರಹಿತ ಪರಮಕಾಂತತಾಮಸ ಖಳಹಂತ ಸರ್ವರಿಗೆ ಬಲವಂತರೋಮ ರೋಮ ಗುಣವಂತ ಬಲು ನಿಶ್ಚಿಂತನಾಮ

Suladhi

ಸರ್ವವ್ಯಾಪ್ತಿ ಸುಳಾದಿ

ಶ್ರೀ ಪ್ರಸನ್ನ ವೆಂಕಟದಾಸಾ ವಿರಚಿತ ( ಶ್ರೀಹರಿಯು ಬ್ರಹ್ಮ-ರುದ್ರ-ಇಂದ್ರಾದಿ ಎಲ್ಲ ದೇವತೆಗಳಿಗೆ ಆಶ್ರಯದಾತನಾಗಿ ದೇವ ದೇವೋತ್ತಮನಾಗಿದ್ದಾನೆ. ‘ ಹರಿ ಪರತರಃ ‘ ಎಂಬ ತತ್ತ್ವವನ್ನು ಇಲ್ಲಿ ಸಾರಿದ್ದಾರೆ.