DaasaSahitya

Suladhi

ಕಂಚಿ ವರದರಾಜ ಸುಳಾದಿ

ಶ್ರೀ ವಿಜಯದಾಸಾ ವಿರಚಿತ ರಾಗ ಆನಂದಭೈರವಿ ಧ್ರುವತಾಳ ತಮನನ್ನ ಕೊಂದು ಆಗಮವ ಬಿಡಿಸಿ ತಂದುಸುಮನಸರಿಗೆ ಸುಧೆ ಕ್ರಮದಿಂದಲೆರದೇಕುಮತಿ ಹೇಮಾಕ್ಷನ ಗಮಕವ ಮುರಿದೆಸಮತಿಯ ಮೊರೆ ಕೇಳಿ ಅಮರಾರಿಯ ಸೀಳಿಅಮಮ

Suladhi

ಶ್ರೀಮದಾಚಾರ್ಯರ ಸ್ತೋತ್ರ ಸುಳಾದಿ

ಶ್ರೀ ವಿಜಯದಾಸಾ ವಿರಚಿತ ರಾಗ : ಭೈರವಿ ಧೃವತಾಳ ಶ್ರೀಮದ್ವಿಠಲಪಾದಾಂಬುಜಮಧುಪರಾಜಾಶ್ರೀಮದಚಾರ್ಯ ಧೈರ್ಯ ಯೋಗ ದುರ್ಯಾಕಾಮವರ್ಜಿತ ಕೃಪಾಸಾಗರ ಯತಿರೂಪರೋಮ ರೋಮ ಗುಣಪೂರ್ಣ ಪರಣಸಾಮವಿಖ್ಯಾತ ಸಿದ್ಧ ಸುರರೊಳಗೆ ಪ್ರಸಿದ್ಧಸೀಮರಹಿತ ಮಹಿಮ

Suladhi

ದಾರಿದ್ರ್ಯಹರಣ ಪ್ರಾರ್ಥನಾ ಸುಳಾದಿ

ಶ್ರೀ ಗೋಪಾಲದಾಸಾ ವಿರಚಿತ ರಾಗ ಭೈರವಿ ಧ್ರುವತಾಳ ನಿನ್ನ ಸತಿಯಳಾದ ಸಿರಿಯ ಪದವಿಯ ನೋಡುನಿನ್ನ ಮಗನು ಆದ ಅಜನ ಪದವಿಯ ನೋಡುನಿನ್ನ ಮೊಮ್ಮಗನಾದ ಹರನ ಪದವಿಯ ನೋಡುನಿನ್ನ

Suladhi

ಶ್ರೀ ಶೇಷದೇವರ ಸುಳಾದಿ

ಶ್ರೀ ಅಭಿನವಪ್ರಾಣೇಶವಿಠಲ ದಾಸಾ ವಿರಚಿತ ರಾಗ ಕಲ್ಯಾಣಿ ಧ್ರುವತಾಳ ವಾರಿಜ ಭವಬೊಮ್ಮ ಕಶ್ಯಪ ಕದ್ರು ಪುತ್ರವಾರಿಣಿ ಕಳತ್ರ ಚಟುಲಗಾತ್ರವಾರಿಜನಾಭನ ಹಾಸುಗೆಯಾಗಿಯ –ಪಾರ ಸೇವೆಗರೆವ ಶೇಷದೇವಧಾರುಣಿ ಪೊತ್ತು ಸರ್ವ

Suladhi

ಹರಿಸ್ವತಂತ್ರ ಸುಳಾದಿ

ಶ್ರೀ ಗೋಪಾಲದಾಸಾ ವಿರಚಿತ ( ಅನೇಕ ಜಡಚೇತನರ ನಾನಾ ಬಗೆ ವ್ಯಾಪಾರ ಹರಿಯಾಧೀನ ಚಿಂತನೆ , ಅಹಂಕರ್ತೃತ್ವಾಭಿಮಾನ ಬಂಧಕವು. ಬಂಧನಿವೃತ್ತಿಗೆ ಸೂತ್ರಧಾರನ ವ್ಯಾಪಾರ ತಿಳಿ. ) ರಾಗ

Suladhi

ಹರಿಹರಭೇದ ವಿವರ ಸುಳಾದಿ

ಶ್ರೀ ವಿಜಯದಾಸಾ ವಿರಚಿತ ರಾಗ ಭೌಳಿ ಧ್ರುವತಾಳ ಹರಿಹರರಿಬ್ಬರು ಒಂದೇ ರೂಪವ ಧರಿಸಿದುರುಳ ಗುಹಾಸುರನ ಕೊಂದರೆಂದೂಮರಳು ಮಾನವರು ತಿಳಿಯಾದೆ ನುಡಿವರುಹರಿಹರರಿಬ್ಬರು ಒಂದಾಹರೆಹರಿಹರರೀರ್ವರು ಏಕವಾದರೆ ಅಂದುಹರನು ಮೈಮರದು ನಿಂದನ್ಯಾತಕೆಧಾರುಣಿಯೊಳಗೆ

Suladhi

ಶ್ರೀಲಕ್ಷ್ಮೀಸ್ತೋತ್ರ ಸುಳಾದಿ

ಶ್ರೀ ಗೋಪಾಲದಾಸಾ ವಿರಚಿತ ( ಶ್ರೀಮಹಾಲಕ್ಷ್ಮೀದೇವಿಯ ಪರಾಧೀನಾವ್ಯಾಪ್ತ ಸೃಷ್ಟಿ ) ರಾಗ ಆರಭಿ ಧ್ರುವತಾಳ ಇಂದಿರಾದೇವಿ ಮಾತೇ ತಂದೆ ವಿಠ್ಠಲನರ –ವಿಂದ ಚರಣಕ್ಕಿನ್ನು ಅಂದಿಗಿ ಗೆಜ್ಜೆ ಆದಹೊಂದಿಕೆಯಾದ