Facebook Twitter Pinterest Linkedin Devaranama 19ನೇ ಕಕ್ಷದಲ್ಲಿಯ ಮುನಿಗಳ ಪ್ರಮೇಯ ತಾರತಮ್ಯ ಪದ by spurana ಶ್ರೀ ವಿಜಯದಾಸರ ಕೃತಿ ರಾಗ : ಉದಯರಾಗ ಮುನಿಜನರ ನೆನಿಸಿ ಜನರೂ ॥ ಪ ॥ಮುನಿಜನರ ನೆನಿಸಿ ಬಿಡದನುದಿನದಲಿ ನಿಮ್ಮ ।ಮನ ಮಲಿನ ಪೋಗಿ ಸಜ್ಜನ ಸಂಗವಾಗುವದು