DaasaSahitya

Suladhi

ಶ್ರೀ ಹಯಗ್ರೀವಾವತಾರ ಸ್ತೋತ್ರ ಸುಳಾದಿ

ಶ್ರೀ ವಿಜಯದಾಸಾ ವಿರಚಿತ ರಾಗ ಸಾರಂಗ ಧ್ರುವತಾಳ ಜಯ ಜಯ ಜಾನ್ಹವಿಜನಕ ಜಗದಾಧಾರಭಯನಿವಾರಣ ಭಕ್ತ ಫಲದಾಯಕದಯಪಯೋನಿಧಿ ಧರ್ಮಪಾಲ ದಾನವ ಕಾಲ –ತ್ರಯ ಹತ್ತೆಂಟು ಮೀರಿದ ತ್ರೈಲೋಕನಾಥ ಆ

Suladhi

ಶ್ರೀ ರಾಘವೇಂದ್ರ ಸ್ವಾಮಿಗಳ ಸ್ತೋತ್ರ ಸುಳಾದಿ

ಶ್ರೀ ಗೋಪಾಲದಾಸಾ ವಿರಚಿತ ರಾಗ ಕಲ್ಯಾಣಿ ಧ್ರುವತಾಳ ಧರಿಯವೊಳಗೆ ನಮ್ಮ ಗುರುರಾಘವೇಂದ್ರರಿನ್ನು ।ಇರುತಿಪ್ಪ ವಿವರ ಅರಿದಷ್ಟು ವರಣಿಸುವೆ ।ಸ್ಥಿರವಾಗಿ ಮಂತ್ರಾಲಯ ಪುರ ತುಂಗ ತೀರದಿ ।ಹರಿಭಕ್ತ ಪ್ರಹ್ಲಾದ

Suladhi

ಶ್ರೀ ದತ್ತಾವತಾರ ಸ್ತೋತ್ರ ಸುಳಾದಿ

ಶ್ರೀ ವಿಜಯದಾಸಾ ವಿರಚಿತ ( ಯೋಗೀ ಯೋಗಶಕ್ತಿಪ್ರದನಾದ , ಪ್ರಣತರಿಗೆ ಪ್ರಣವ ಪ್ರತಿಪಾದ್ಯನಾದ , ಸಜ್ಜನರಿಗೆ ಸತ್ಕರ್ಮ ಪ್ರದತ್ತನಾದ , ದತ್ತನಾಮಕ ಪರಮಾತ್ಮನೇ ಜಯತು ಜಯತು.ಭಕ್ತಾಭೀಷ್ಟದತ್ತಾ ,

Suladhi

ಸೃಷ್ಟಿ ಸುಳಾದಿ

ವ್ಯಾಸವಿಟ್ಠಲಾಂಕಿತ ಶ್ರೀಕಲ್ಲೂರು ಸುಬ್ಬಣ್ಣಾಚಾರ್ಯ ದಾಸಾ ವಿರಚಿತ ( ಸೃಷ್ಟಿ ವಿವರ : ತ್ರಿವಿಧ ಜಡ – ಚೇತನ ಲಕ್ಷಣ ವಿಚಾರ ) ರಾಗ ಸಿಂಧುಭೈರವಿ ಧ್ರುವತಾಳ ತೊಲಗಿ

Suladhi

ಉಡುಪಿ ಕೃಷ್ಣ ಸುಳಾದಿ

ಶ್ರೀ ವಿಜಯದಾಸಾ ವಿರಚಿತ ರಾಗ ಬೃಂದಾವನ ಸಾರಂಗ ಧ್ರುವತಾಳ ಸುಳಿನಾಭಿ ಸುಮನೋಹರವಾದ ಉದರ ತ್ರಿ –ವಳಿಯಲ್ಲಿ ತ್ರಿಲೋಕಾಶ್ರಯ ಮಾಡಿಕೊಂಡಿರೆಎಳೆ ತುಳಸಿ ಕೌಸ್ತುಭಮಣಿ ಶಿರಿ ವತ್ಸ ಪರಿ –ಮಳ ದ್ರವ್ಯ ಸೂಸುತಿರೆ

Suladhi

ಶ್ರೀ ದಶಮಸ್ಕಂಧ ಭಾಗವತ ಶ್ರೀಕೃಷ್ಣಾವತಾರ ಸ್ತೋತ್ರ ಸುಳಾದಿ

ಶ್ರೀ ವಿಜಯದಾಸಾ ವಿರಚಿತ ರಾಗ ಸಾರಂಗ ಧ್ರುವತಾಳ ಕೃಷ್ಣಾ ಕಮಲನಾಭಾ ಕ್ರೀಡಾವಿನೋದ ಸರ್ವೋ –ತ್ಕೃಷ್ಟ ಉದಾರ ಮನುಜ ವಿಗ್ರಹ ಲೀಲಾಕೃಷ್ಣ ಬಾಂಧವ ಗೋಪಾ ಖಗವಾಹನ ದೇವಾಅಷ್ಟ ಮಹಿಷಿ ರಮಣಾ ಶಾಮವರ್ನಾಸೃಷ್ಟಿ

Suladhi

ಶ್ರೀ ಮೂಲ ರಾಮದೇವರ ಮಹಿಮೆಯ ಸುಳಾದಿ

ಶ್ರೀ ಪ್ರಸನ್ನವೆಂಕಟದಾಸಾ ವಿರಚಿತ ರಾಗ : ಆನಂದಭೈರವಿ ಧ್ರುವತಾಳ ರಾಮ ರಘುಕುಲ ಸಾರ್ವಭೌಮ ಪೂರಣಕಾಮಜೀಮೂತಶಾಮ ಶ್ರೀ ಮೂಲರಾಮಕೋಮಲ ಶರೀರ ಸೀತಾ ಮುಖಾಂಬುಜ ಭ್ರಮರಪ್ರೇಮಸಾಗರ ಭಕ್ತಜನ ಮನೋಹರಸಾಮಜಾರ್ತಿಹರ ಸಾಮಗಾನದರ

Suladhi

ಶ್ರೀವೆಂಕಟೇಶ ಅಪರೋಕ್ಷ ಸುಳಾದಿ

ಶ್ರೀ ವಿಜಯದಾಸಾ ವಿರಚಿತ ರಾಗ ಭೈರವಿ ಧ್ರುವತಾಳ ಅಂತರಂಗದೊಳು ಪೊಳೆವವನು ಶ್ರೀ –ಕಾಂತನೊ ಬೊಮ್ಮನ ಪಡೆದ ದೇವನೊಕಂತುಜನಕನೊ ಅನಂತ ನದಿಯ ಪಿತನೊಅಂತಕಾಂತಕನ ಪೆತ್ತಯ್ಯನೊ ಅಯ್ಯನೊಸಂತತ ಚಿಂತಿಪ ಭಕ್ತರ