DaasaSahitya

Suladhi

ತೀರ್ಥಾಭಿಮಾನಿ ದೇವತೆಗಳ ಪ್ರಾರ್ಥನಾ ಸುಳಾದಿ

ಶ್ರೀ ವಿಜಯದಾಸಾ ವಿರಚಿತ ರಾಗ ಹಂಸಧ್ವನಿ ಧ್ರುವತಾಳ ತೀರ್ಥಾಭಿಮಾನಿಗಳಿರೇ ವಂದಿಸುವೆನು ನಿಮಗೆಸ್ವಾರ್ಥಕ ಮತಿಬಿಡಿಸಿ ನಿತ್ಯ ಪಾರ-ಮಾರ್ಥಿಕ ಜ್ಞಾನವ ಕೊಟ್ಟು ಕರುಣದಿಂದಸಾರ್ಥಕ ಮಾಡಿಸುವುದು ಸಕಲ ಪುಣ್ಯತೀರ್ಥಕ್ಷೇತ್ರ ಮೂರ್ತಿಯಲ್ಲಿದ್ದ ಭಗವಂತಸಾರ್ಥಿಯಾಗಲಿ ಎನಗೆ ದಿನ

Suladhi

ಕನಕಗಿರಿ ಮಹಾತ್ಮೆ ಸುಳಾದಿ

ಶ್ರೀ ವಿಜಯದಾಸಾ ವಿರಚಿತ ರಾಗ ಶಂಕರಾಭರಣ ಧ್ರುವತಾಳ ರುದ್ರಾಂತರ್ಯಾಮಿ ನಾರಸಿಂಹ ಮಹಾಸಿಂಹರೌದ್ರಾವತಾರ ತರಣಿಕೋಟಿ ಭಾಸಭದ್ರದಾಯಕ ಭಕ್ತರಾಧೀನ ಅನುದಿನ ಉದ್ರೇಕಮತಿ ಕೊಡುವ ಉದಧಿಶಯನಕ್ಷುದ್ರ ದಾನವ ತತಿಯ ಧರಣಿಗೆ ಕೆಡಹಿಸುನಿದ್ರರಮಾಡುವ ಧೀರಶಾಲಿಹೃದ್ರೋಗ ಮೂಲಕಿತ್ತಿ

Suladhi

ಶ್ರೀವಿಷ್ಣುಪಾದ ಸುಳಾದಿ

ಶ್ರೀ ವಿಜಯದಾಸಾರ್ಯ ವಿರಚಿತ ರಾಗ ನಾಟಿಕುರಂಜಿ ಧ್ರುವತಾಳ ಜಗವೆಲ್ಲಾ ವ್ಯಾಪಿಸಿದ ಬಲು ಅತೀಂದ್ರಿಯ ಪಾದಪಗೆಗಳ ಮಸ್ತಕಾದ್ರಿಗೆ ವಜ್ರಪ್ರಹರ ಪಾದಝಗಝಗಿಸುವ ಪರಮ ಮಂಗಳ ಖಣಿಯ ಪಾದನಿಗಮಾವಳಿಗೆ ಇದು ನಿಲುಕದ

Suladhi

ತಿರುಪತಿ ಸುಳಾದಿ

ಶ್ರೀ ವಿಜಯದಾಸಾರ್ಯ ವಿರಚಿತ ರಾಗ ಸಿಂಹೇಂದ್ರಮಧ್ಯಮ ಧ್ರುವತಾಳ ವಲಯಾಕಾರಾದ್ರಿ ಸುತ್ತ ಒಪ್ಪುತಿರಲು ಎತ್ತತಿಳಿದರೆ ಸ್ವರ್ನ ವರ್ನಮಯವಾಗಿದೆಪೊಳೆವ ಚತುರ ಬೀದಿ ಜ್ಞಾನಾ ಭಕುತಿ ವೈರಾಗ್ಯಸಲೆ ಧರ್ಮ ಪೆಸರಿನಲ್ಲಿ ಕರೆಸುತಿವಕೊಥಳಥಳಿಸುವ

Suladhi

ಶ್ರೀ ವೆಂಕಟಗಿರಿ ಮಹಿಮಾ ಸುಳಾದಿ

ಶ್ರೀ ವಿಜಯದಾಸಾ ವಿರಚಿತ ರಾಗ ತೋಡಿ ಧ್ರುವತಾಳ ಮಿರಗುವ ಉರಗಗಿರಿಯ ಶಿಖರವನು ಕಂಡೆ ನಾಪರಮ ಧನ್ಯನಾದೆ ಗುರುಗಳ ಕರುಣದಿಂದಧರಣಿಯೊಳಗಿದಕೆಲ್ಲಿ ಸರಿಗಾಣೆ ನಾನಾ ಬಗೆಅರಿಸಿದರು ಸರ್ವಶ್ರುತಿಗಳಲ್ಲಿ ತಿಳಿದೂಅರರೆ ಮತ್ತಾವನೋ

Suladhi

ಶ್ರೀ ವೆಂಕಟೇಶನ ಯಾತ್ರಿ ಸುಳಾದಿ

ಶ್ರೀ ವಿಜಯದಾಸಾ ವಿರಚಿತ ರಾಗ ಸಿಂಧುಭೈರವಿ ಧ್ರುವತಾಳ ವೆಂಕಟೇಶನ ಯಾತ್ರಿ ಎಂಥಾದೊ ವರ್ಣಿಸಲೊಮಂಕು ಜನರಿಗೆ ದೊರಿಯಾದಿದುಪಂಕಜೋದ್ಭವ ಮೃಗಾಂಕಧಾರಾದಿಗಳುಕಿಂಕರರಾಗಿ ಕೊಂಡಾಡುವರುಡೊಂಕ ಮಾನವ ಗದೆ ಭುಜದಲ್ಲಿ ತಪುತ ಮು –ದ್ರಾಂಕಿತ

Suladhi

ಶ್ರೀ ವೇಂಕಟಗಿರಿ ಮಹಾತ್ಮೆ ಸುಳಾದಿ

ಶ್ರೀ ವಿಜಯದಾಸಾ ವಿರಚಿತ ರಾಗ ಮುಖಾರಿ ಧ್ರುವತಾಳ ಪುಷ್ಕರಾದ್ರಿಯ ನೋಡಿ ಪುಣ್ಯವಂತರ ಕೂಡಿದುಷ್ಕರ್ಮಗಳ ಅಳಿದು ದುರ್ಜನ ಸಂಗ ಹಳಿದುನಿಷ್ಕಾಮ ವರವೆ ಉಂಟು ನಿತ್ಯಾ ಮುಕ್ತಿಗೆ ಗಂಟುದುಷ್ಕಾಲಾ ನಿಮಗಿಲ್ಲ

Suladhi

ಶ್ರೀ ವೆಂಕಟೇಶ ಸುಳಾದಿ

ಶ್ರೀ ವಿಜಯದಾಸಾ ವಿರಚಿತ ರಾಗ ನಾದನಾಮಕ್ರಿಯಾ ಧ್ರುವತಾಳ ವಸುದೇವ ಅತ್ರಿಸುತಪ ಜಮದಗ್ನಿ ವಿಶಾಲಾದಶರಥ ಪರಾಶರ ಕರ್ದಮ ಶುಭಾವಿಶಜ ಕರ್ದಮನಾರಿ ಯಮಧರ್ಮ ರುಚಿ ವಿಷ್ಣುಯಶ ಪ್ರಿಯವೃತ ಬ್ರಹ್ಮದೇವ ಗುಂಹ್ಯಾವಶು ನಂಬೋ ದೋಷ

Suladhi

ಶ್ರೀ ವೆಂಕಟೇಶ ಪರ್ವತದ ಮಹಾತ್ಮೆ ಸುಳಾದಿ

ಶ್ರೀ ವಿಜಯದಾಸಾ ವಿರಚಿತ ರಾಗ ಕಲ್ಯಾಣಿ ಧ್ರುವತಾಳ ಕಾಯದಿಂದಲಿ ಭಕ್ತ ಮಾಡೀದಪರಾಧತಾಯಿಯಂದದಿ ತಾನೆ ಕಾರುಣ್ಯದಿಂಘಾಯವಾಗದಂತೆ ದಂಡಿಸಿ ಪಾಲಿಸುವಶ್ರೀಯರಸನ ಗುಣಕೆ ಏನೆಂಬೆನೋಸ್ತ್ರೀ ಯೋಗಾ ಮೊದಲಾದ ಪಾಪಂಗಳು ಮಾಡಿರೆಕಾಯಿದು ಕೊಂಬವನಯ್ಯ